ಅನ್ನಾ ಸಿಕೋವಾ

ಫ್ಯಾಕ್ಟ್-ಚೆಕರ್, ಲಾಟ್ವಿಯಾ

ಅನ್ನಾ ಸಿಕೋವಾ ಲಾಟ್ವಿಯಾದ ರಿಗಾ ಮೂಲದ ಫ್ಯಾಕ್ಟ್-ಚೆಕರ್. ರಿಗಾ ಸ್ಟ್ರಾಡಿನ್ಸ್ ವಿಶ್ವವಿದ್ಯಾನಿಲಯದಿಂದ ಯುರೋಪಿಯನ್ ಅಧ್ಯಯನಗಳ ಮೇಲೆ ಕೇಂದ್ರೀಕರಿಸುವ ಮೂಲಕ ಅವರು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿದ್ದಾರೆ. ಲಾಜಿಕಲಿ ಫ್ಯಾಕ್ಟ್ಸ್‌ ಸೇರುವ ಮೊದಲು, ಅನ್ನಾ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ, ಬಾಲ್ಟಿಕ್ ಸಮುದ್ರ ಪ್ರದೇಶದ ರಾಜಕೀಯ, ಜೊತೆಗೆ ಯುಎಸ್ ಮತ್ತು ಯುರೋಪಿಯನ್ ಇತಿಹಾಸದಲ್ಲಿ ಪರಿಣತಿ ಹೊಂದಿದ್ದಾರೆ.

Latest Articles by ಅನ್ನಾ ಸಿಕೋವಾ

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.