ಸಾಮಾನ್ಯ
ಜನರು
ತಪ್ಪು
ಹಿಮಾಚಲ ಪ್ರದೇಶದ ರಾಜಕಾರಣಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ವೀಡಿಯೋವನ್ನು ನೇಪಾಳಿ ಸಂಸದರೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಇಲ್ಲಿನ ಹೇಳಿಕೆಯೇನು? ನೇಪಾಳಿ ಸಂಸದರೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ಮತ್ತು ಕ್ರಮಗಳನ್ನು ಟೀಕಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಂಸತ್ತಿನಲ್ಲಿ ಅಥವಾ ರಾಜ್ಯ ವಿಧಾನಸಭೆಯಲ್ಲಿ ವ್ಯಕ್ತಿಯೊಬ್ಬರು ಮಾತನಾಡುವ ವೀಡಿಯೋವನ್ನು ...