ಲಾಜಿಕಲಿ ಫ್ಯಾಕ್ಟ್ಸ್ ನ ಮುಖ್ಯ ಕಛೇರಿ ಐರ್ಲೆಂಡ್‌ನಲ್ಲಿದೆ. ಪ್ರಸ್ತುತವಾಗಿ ಕಂಪನಿಯು ಯೂರೋಪಿಯನ್ ಯೂನಿಯನ್ (ಇಯು), ಯುನಿಟೈಡ್ ಕಿಂಗ್‌ಡಮ್(ಯು.ಕೆ) ಮತ್ತು ಭಾರತದಲ್ಲಿ ಸಿಬ್ಬಂದಿಯನ್ನು ಹೊಂದಿದೆ. ಆಂಗ್ಲ ಜೊತೆಗೆ, ನಾವು ಡ್ಯಾನಿಶ್, ಸ್ವೀಡಿಷ್, ಹಿಂದಿ, ಕನ್ನಡ, ಅಸ್ಸಾಮಿ ಮತ್ತು ತೆಲುಗು ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಗಳನ್ನು ಪ್ರಕಟಿಸುತ್ತೇವೆ, ಫಿನ್ನಿಷ್, ಟರ್ಕಿಶ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಗಳನ್ನು ಪ್ರಕಟಿಸುವ ಯೋಜನೆಯನ್ನು ಹೊಂದಿದೆ.

ನಾವು ಲಾಜಿಕಲಿ ಫ್ಯಾಕ್ಟ್‌ನ ಕಾರ್ಯನಿರ್ವಹಣೆಯನ್ನು ಮತ್ತು ತಂಡವನ್ನು ಮುಂದಿನ ದಿನಗಳಲ್ಲಿ  ಜಾಗತಿಕವಾಗಿ ವಿಸ್ತರಿಸುವ ಮತ್ತು ಬೆಳೆಸುವ ಮಹತ್ವಾಂಕ್ಷೆಯ ಯೋಜನೆಯನ್ನು ಹೊಂದಿದ್ದೇವೆ.

map

ಐರ್ಲೆಂಡ್

ಲಾಜಿಕಲಿ ಫ್ಯಾಕ್ಟ್ಸ್ ಲಿ

ಪರ್ಸಿ ಎಕ್ಸ್‌ಚೇಂಜ್,

ಪರ್ಸಿ ಪ್ಲೇಸ್,

ಬಾಲ್ಸ್‌ಬ್ರಿಡ್ಜ್, ಡಬ್ಲಿನ್, ಐರ್ಲೆಂಡ್


D04 P5K3

ಸಂಪರ್ಕ ಫಾರ್ಮ್

map

ಐರ್ಲೆಂಡ್

ಲಾಜಿಕಲಿ ಫ್ಯಾಕ್ಟ್ಸ್ ಲಿ

ಪರ್ಸಿ ಎಕ್ಸ್‌ಚೇಂಜ್,

ಪರ್ಸಿ ಪ್ಲೇಸ್,

ಬಾಲ್ಸ್‌ಬ್ರಿಡ್ಜ್, ಡಬ್ಲಿನ್, ಐರ್ಲೆಂಡ್


D04 P5K3

0
Global fact checks completed