Human Rights-Religion
ಮಹಿಳೆಯು ವಿಮಾನದಲ್ಲಿ ಭಕ್ತಿಗೀತೆ ಹಾಡುತ್ತಿರುವ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಭಕ್ತಿಗೀತೆ ಗಾಯಕಿ ನಿಶಾ ಶಿವದಾಸನಿಯವರು ಹಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.