ಜಸ್ಕಿರತ್ ಸಿಂಗ್ ಬಾವಾ

ಗ್ಲೋಬಲ್ ಹೆಡ್ ಆಫ್ ಎಡಿಟೋರಿಯಲ್ ಆಪರೇಷನ್ಸ್

ಜಸ್ಕಿರತ್ ಅವರು ಲಾಜಿಕಲಿ ಫ್ಯಾಕ್ಟ್ಸ್‌ನಲ್ಲಿ ಎಡಿಟೋರಿಯಲ್ ಆಪರೇಷನ್ಸ್ ನ ಗ್ಲೋಬಲ್ ಹೆಡ್ ಆಗಿದ್ದಾರೆ. ಅವರು ಟಿವಿ ಸುದ್ದಿ ನೆಟ್‌ವರ್ಕ್‌ಗಳು, ಡಿಜಿಟಲ್ ಸುದ್ದಿಗಳು ಮತ್ತು ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ೧೪ ವರ್ಷಗಳ ಅನುಭವವನ್ನು ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಅವರು ಆನ್‌ಲೈನ್ ನಂಬಿಕೆ ಮತ್ತು ಸುರಕ್ಷತೆಯಲ್ಲಿ ತೀವ್ರ ಆಸಕ್ತಿಯೊಂದಿಗೆ ಸುದ್ದಿ ಮತ್ತು ಕಾನೂನುಬದ್ಧ ಮಾಹಿತಿಯ ಡಿಜಿಟಲ್ ಭವಿಷ್ಯದಲ್ಲಿ ದೃಢವಾಗಿ ನಂಬುತ್ತಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.