ಮೇಧಾ ಚಕ್ರವರ್ತಿ

ಆಡಿಯೆನ್ಸ್ ಗ್ರೋಥ್ ಲೀಡ್

ಮೇಧಾ ಅವರು ಲಾಜಿಕಲಿ ಫ್ಯಾಕ್ಟ್ಸ್ ನಲ್ಲಿ ಆಡಿಯೆನ್ಸ್ ಗ್ರೋಥ್ ಲೀಡ್ ಆಗಿದ್ದರೆ. ಅವರು ಸಾಮಾಜಿಕ ಮಾಧ್ಯಮ ನಿರ್ವಹಣೆ, ಕಾರ್ಯತಂತ್ರ ಮತ್ತು ಪ್ರೇಕ್ಷಕರ ಬೆಳವಣಿಗೆ ಯಲ್ಲಿ ಆರು ವರ್ಷಗಳ ಅನುಭವವನ್ನು ಹೊಂದಿರುವ ಸಂವಹನ ವೃತ್ತಿಪರರಾಗಿದ್ದಾರೆ. ಅವರು ಡಿಜಿಟಲ್ ಮಾಧ್ಯಮದ ಮೂಲಕ ಕಥೆ ಹೇಳುವ ಶಕ್ತಿಯನ್ನು ಬಲವಾಗಿ ನಂಬುತ್ತಾರೆ ಮತ್ತು ಅದೇ ರೀತಿ ಮಾಡುವ ಹೊಸ ವಿಧಾನಗಳನ್ನು ಅನ್ವೇಷಿಸಲು ಆಶಿಸುತ್ತಿದ್ದಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.