ನಬೀಲಾ ಖಾನ್

ಸೀನಿಯರ್ ಫ್ಯಾಕ್ಟ್ ಚೆಕರ್ (ಹೆಲ್ತ್)

ನಬೀಲಾ ಅವರು ಸಾರ್ವಜನಿಕ ಆರೋಗ್ಯದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಆರೋಗ್ಯ ಪತ್ರಕರ್ತರಾಗಿದ್ದಾರೆ. ಒಂದು ದಶಕದ ವೃತ್ತಿಜೀವನದಲ್ಲಿ, ನಬೀಲಾ ಬಿಬಿಸಿ ಮಾನಿಟರಿಂಗ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ೨೦೧೫ ಮತ್ತು ೨೦೨೧ ರ ನಡುವೆ, ನಬೀಲಾ ಅವರು ಡಾಟಾಲೀಡ್ಸ್‌ನಲ್ಲಿ ಹಿರಿಯ ಆರೋಗ್ಯ ಪತ್ರಕರ್ತರಾಗಿ ಮತ್ತು ಫ್ಯಾಕ್ಟ್ ಚೆಕ್ ನಾಯಕರಾಗಿ ಕೆಲಸ ಮಾಡಿದರು ಮತ್ತು ಅವರ ಆರೋಗ್ಯದ ಫ್ಯಾಕ್ಟ್ ಚೆಕಿಂಗ್ ನ ಅಂಗವಾದ ಫಸ್ಟ್‌ಚೆಕ್ ಅನ್ನು ನಿರ್ಮಿಸಲು ಸಹಾಯ ಮಾಡಿದರು. ೨೦೨೧ ರಲ್ಲಿ, ಅವರು ಇಂಟರ್ನ್ಯಾಷನಲ್ ಏಡ್ಸ್ ಲಸಿಕೆ ಇನಿಶಿಯೇಟಿವ್ ಜೊತೆಗಿನ ಒಡನಾಟದ ಸಮಯದಲ್ಲಿ ಅಪಾಯದಲ್ಲಿರುವ HIV ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ನಬೀಲಾ ಅವರು ಸೆಂಟರ್ ಫಾರ್ ಕಲ್ಚರ್ ಮೀಡಿಯಾ ಅಂಡ್ ಗವರ್ನೆನ್ಸ್‌ನಲ್ಲಿದ್ದಾಗ ಮಾಧ್ಯಮ ನೀತಿ ಶಿಕ್ಷಣಶಾಸ್ತ್ರದ ಸಂಪುಟದಲ್ಲಿ ಪುಸ್ತಕ ಅಧ್ಯಾನದ ಸಹ-ಲೇಖಕಕರಗಿದ್ದಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.