ನಲೇಡಿ ಮಶಿಶಿ

ಸೀನಿಯರ್ ಫ್ಯಾಕ್ಟ್-ಚೆಕರ್, ಯು.ಕೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಗ್ಲೋಬಲ್ ಹೆಲ್ತ್ ಪಾಲಿಸಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ನಲೇಡಿ ಮಶಿಶಿ ಫೆಬ್ರವರಿ ೨೦೨೪ ರಲ್ಲಿ ಲಾಜಿಕಲಿ ಫ್ಯಾಕ್ಟ್ಸ್‌ಗೆ ಸೇರಿದರು. ಅವರು ಮೂಲತಃ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಬಂದವರು, ಅಲ್ಲಿ ಅವರು ಎರಡು ವರ್ಷಗಳ ಕಾಲ ಆಫ್ರಿಕಾ ಚೆಕ್‌ ನಲ್ಲಿ ಸಂಶೋಧಕರಾಗಿ ಮತ್ತು ಥಾಮ್ಸನ್ ರಾಯಿಟರ್ಸ್‌ನ ಸಂಪಾದಕೀಯ ಇಂಟರ್ನ್ ಆಗಿ ಕೆಲಸ ಮಾಡಿದ್ದಾರೆ. ಅವರು ವಿಟ್ವಾಟರ್‌ರಾಂಡ್ ವಿಶ್ವವಿದ್ಯಾಲಯ ಮತ್ತು ರೋಡ್ಸ್ ವಿಶ್ವವಿದ್ಯಾಲಯದಿಂದ ಎರಡು ಪತ್ರಿಕೋದ್ಯಮ ಪದವಿಗಳನ್ನು ಹೊಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ, ಅವರು ಕಾದಂಬರಿಗಳನ್ನು ಓದುವುದು ಮತ್ತು ಬರೆಯುವುದನ್ನು ಆನಂದಿಸುತ್ತಾರೆ. ಅವರು ತಮ್ಮ ಮೊದಲ ಕಾದಂಬರಿ ಇನ್ವಿಸಿಬಲ್ ಸ್ಟ್ರಿಂಗ್ಸ್ ಅನ್ನು ೨೦೨೧ ರಲ್ಲಿ ಪ್ರಕಟಿಸಿದರು, ಹಲವಾರು ಸಾಹಿತ್ಯಿಕ ನಿಯತಕಾಲಿಕಗಳೊಂದಿಗೆ ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ ಮತ್ತು ಅವರು ಸಮಯವನ್ನು ಕಂಡುಕೊಂಡಾಗ ಅವರ ಎರಡನೇ ಕಾದಂಬರಿಯಲ್ಲಿ ಕೆಲಸ ಮಾಡುತ್ತಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.