ಸೋಫಿ ಪೆರಿಯರ್

ಡೆಪ್ಯೂಟಿ ಎಡಿಟರ್, ಯುರೋಪ್

ಬ್ರೇಕಿಂಗ್ ನ್ಯೂಸ್ ಪತ್ರಕರ್ತೆಯಾಗಿ ಐದು ವರ್ಷಗಳನ್ನು ಕಳೆದ ನಂತರ ಸೋಫಿ ಲಾಜಿಕಲಿ ಫ್ಯಾಕ್ಟ್ಸ್‌ಗೆ ಸೇರಿದರು. ಅವರು ನಿರರ್ಗಳವಾಗಿ ಫ್ರೆಂಚ್ ಮಾತನಾಡುತ್ತಾರೆ ಮತ್ತು ತನ್ನ ಹಿಂದಿನ ಪಾತ್ರದಲ್ಲಿ ಫ್ರಾಂಕೋಫೋನ್ ಆಫ್ರಿಕಾದ ಕವರೇಜ್ ಅನ್ನು ಮುನ್ನಡೆಸಿದ್ದಾರೆ. ಅವರು ನೈಋತ್ಯ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಜಾಗತಿಕ ರಾಜಕೀಯ ಮತ್ತು ಸಾಮಾಜಿಕ ಸಾಂಸ್ಕೃತಿಕ ಪ್ರವೃತ್ತಿಗಳಲ್ಲಿ ಆಸಕ್ತಿ ಹೊಂದಿದ್ದಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.