ಸುಚಿತಾ ಗೋಯಲ್ ಜೆ

ಎಡಿಟೋರಿಯಲ್ ಆಪರೇಷನ್ಸ್ ಕೋರ್ಡಿನೇಟರ್

ಸುಚಿತಾ ಅವರು ಭಾರತದಿಂದ ಹೊರಗಿರುವ ಎಡಿಟೋರಿಯಲ್ ಆಪರೇಷನ್ಸ್ ಕೋರ್ಡಿನೇಟರ್ ಆಗಿದ್ದಾರೆ, ಲಾಜಿಕಲಿ ಫ್ಯಾಕ್ಟ್ಸ್ ಗಾಗಿ ಬಾಹ್ಯ ಮತ್ತು ಅಡ್ಡ-ಕ್ರಿಯಾತ್ಮಕ ಕಾರ್ಯಾಚರಣೆಗಳನ್ನು ಸಂಪರ್ಕಿಸುವಲ್ಲಿ ಜಾಗತಿಕ ಮುಖ್ಯಸ್ಥರಿಗೆ ಸಹಾಯ ಮಾಡುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು, ತಪ್ಪು ಮಾಹಿತಿ ಮತ್ತು ಫೇಕ್ ನ್ಯೂಸ್ ಗಳ ಸುತ್ತಲಿನ ಸಮಸ್ಯೆಗಳು ಅವರನ್ನು ಲಾಜಿಕಲಿಗೆ ಕರೆದೊಯ್ದವು, ಅಲ್ಲಿ ಅವರು ಐದು ವರ್ಷಗಳಿಂದ ಫ್ಯಾಕ್ಟ್ ಚೆಕಿಂಗ್ ಮತ್ತು ತಂಡ ಮತ್ತು ಯೋಜನಾ ನಿರ್ವಹಣೆಯಲ್ಲಿ ಅನುಭವವನ್ನು ಹೊಂದಿದ್ದಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.