ಟೋರಿ ಮಾರ್ಲ್ಯಾಂಡ್

ಡೆಪ್ಯೂಟಿ ಎಡಿಟರ್, ಯುರೋಪ್

ಟೋರಿ ಗ್ಲ್ಯಾಸ್ಗೋದಲ್ಲಿ ನೆಲೆಸಿದ್ದಾರೆ ಮತ್ತು ಹಿಂದಿನ ಜೀವನದಲ್ಲಿ ಅವರು ಇಂಗ್ಲಿಷ್ ಮತ್ತು ಶೈಕ್ಷಣಿಕ ಕೌಶಲ್ಯ ಉಪನ್ಯಾಸಕರಾಗಿದ್ದರು. ಅವರು ಮಾಧ್ಯಮ, ಸಂಸ್ಕೃತಿ, ವರ್ಗ ರಾಜಕೀಯ ಮತ್ತು ನಮ್ಮ ಜೀವನದ ಮೇಲೆ ತಂತ್ರಜ್ಞಾನದ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲಿ, ಪಿ.ಎಚ್.ಡಿ. ಸಮಕಾಲೀನ ಬ್ರಿಟಿಷ್ ಕಾದಂಬರಿಯ ಮೇಲೆ ಕೆಲಸ ಮಾಡುತಿದ್ದಾರೆ.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.