ಅಜ್ರಾ ಅಲಿ

ಫ್ಯಾಕ್ಟ್ ಚೆಕರ್, ಇಂಡಿಯಾ

ದೆಹಲಿಯಲ್ಲಿ ಸ್ವತಂತ್ರ ಪತ್ರಕರ್ತರಾಗಿರುವ ಅಜ್ರಾ ಅಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಜೆಕೆ ಎಂಸಿಆರ್ ಸಿ ಯಿಂದ ಕನ್ವರ್ಜೆಂಟ್ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ವರ್ಷಗಳ ಅನುಭವದೊಂದಿಗೆ, ಅವರು ವಿವಿಧ ಮಲ್ಟಿಮೀಡಿಯಾ ವೇದಿಕೆಗಳಲ್ಲಿ ಶಿಕ್ಷಣ, ಪರಿಸರ, ಸಂಸ್ಕೃತಿ ಮತ್ತು ಮಾನವ ಆಸಕ್ತಿಯ ಕಥೆಗಳ ಕುರಿತು ವರದಿ ಮಾಡಿದ್ದಾರೆ. ಅವರು ಡಿಎಫ್ಆರ್ ಎಸಿ ನಲ್ಲಿ ಫ್ಯಾಕ್ಟ್ - ಚೆಕಿಂಗ್ ಸೇವೆ ಸಲ್ಲಿಸಿದ್ದಾರೆ. ಅಲ್ ಜಜೀರಾ, ದಿ ಇಂಡಿಯನ್ ಎಕ್ಸ್‌ಪ್ರೆಸ್, ಆರ್ಟಿಕಲ್ ೧೪, ಡೌನ್ ಟು ಅರ್ಥ್, ಮಕ್ತೂಬ್ ಮೀಡಿಯಾ, ದಿ ಸಿಟಿಜನ್ ಮತ್ತು ದಿ ಪೇಟ್ರಿಯಾಟ್ ಸೇರಿದಂತೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಅವರ ಲೇಖನಗಳು ಕಾಣಿಸಿಕೊಂಡಿವೆ. ಲೇಡಿ ಶ್ರೀ ರಾಮ್ ಕಾಲೇಜ್, ಡಿಯು ನಿಂದ ಇತಿಹಾಸದಲ್ಲಿ (ಆನರ್ಸ್) ಪದವೀಧರರಾಗಿರುವ ಅವರ ವೈವಿಧ್ಯಮಯ ಕೌಶಲ್ಯಗಳು ಫ್ಯಾಕ್ಟ್- ಚೆಕಿಂಗ್ , ವರದಿ ಮಾಡುವುದು, ಚಲನಚಿತ್ರ ನಿರ್ಮಾಣ,ಕಾಪಿ ಎಡಿಟಿಂಗ್, ಕಂಟೆಂಟ್ ರೈಟಿಂಗ್, ಸಾಮಾಜಿಕ ಕೆಲಸ ಮತ್ತು ಸ್ವಯಂಸೇವಕರು.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.