ಹೋಮ್
ಅನ್ವೇಷಿಸಿ
ಫ್ಯಾಕ್ಟ್ ಚೆಕ್ಸ್
ನಮ್ಮ ಬಗ್ಗೆ
ನೀತಿ ಸಂಹಿತೆ ಮತ್ತು ಪಾರದರ್ಶಕತೆ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ತಂಡವನ್ನು ಭೇಟಿ ಮಾಡಿ
ನಮ್ಮನ್ನು ಸಂಪರ್ಕಿಸಿ
ಕನ್ನಡ
English
Svenska
অসমীয়া
తెలుగు
Dansk
हिंदी
ಕನ್ನಡ
ಚಂದಾದಾರರಾಗಿ
|
LOGICALLY.AI
ಫ್ಯಾಕ್ಟ್ ಚೆಕ್ಸ್
Filters
ಇತ್ತೀಚಿನ
ಸಾಮಾನ್ಯ
ತಪ್ಪು
ಪೊಲೀಸರೊಂದಿಗಿನ ಘರ್ಷಣೆಯ ಸಂಬಂಧವಿಲ್ಲದ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ಸಾಮಾನ್ಯ
ಫೇಕ್
೨೦೨೪ರ ಭಾರತೀಯ ಚುನಾವಣೆಗಳ ವೇಳಾಪಟ್ಟಿ ಎಂದು ಫೇಕ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ
ಕ್ರಿಯಾಶೀಲತೆ
ತಪ್ಪು
ಸಿದ್ದು ಮೂಸೆವಾಲಾ ಅವರ 'ಆಂತಿಮ್ ಅರ್ದಾಸ್' ನಲ್ಲಿ ಮುಸ್ಲಿಂ ವ್ಯಕ್ತಿ ಪೇಟವನ್ನು ಕಟ್ಟುವ ವೀಡಿಯೋವನ್ನು ರೈತರ ಚಳುವಳಿಗೆ ಲಿಂಕ್ ಮಾಡಿ ವೈರಲ್ ಆಗಿದೆ
ಕ್ರಿಯಾಶೀಲತೆ
ತಪ್ಪು
ನಿಜ್ಜರ ಸಾವಿನ ಕುರಿತು ಕೆನಡಾದಲ್ಲಿ ನಡೆದ ಪ್ರತಿಭಟನೆಯ ಹಳೆಯ ವೀಡಿಯೋವನ್ನು ರೈತರ ಪ್ರತಿಭಟನೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ
ಕ್ರಿಯಾಶೀಲತೆ
ಸಾಮಾನ್ಯ
ತಪ್ಪು
ಕಾಂಗ್ರೆಸ್ ಯುವ ಘಟಕದ ಪ್ರತಿಭಟನೆಯ ವೀಡಿಯೋವನ್ನು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಕ್ರಿಯಾಶೀಲತೆ
ತಪ್ಪು
ಪಂಜಾಬ್ನಲ್ಲಿ ೨೦೨೨ರ ಬೈಸಾಖಿ ಜಾತ್ರೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಕ್ರಿಯಾಶೀಲತೆ
ತಪ್ಪು
ಟರ್ಕಿಯ ಮಾರ್ಪಡಿಸಿದ ಟ್ರಾಕ್ಟರ್ನ ವೀಡಿಯೋವನ್ನು ಭಾರತದಲ್ಲಿ ರೈತರ ಪ್ರತಿಭಟನೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ತಪ್ಪು
೨೦೨೩ ರಲ್ಲಿ ಪ್ರತಿಭಟನಾಕಾರರೊಬ್ಬರು ಟ್ರಾಕ್ಟರ್ ಕೆಳಗೆ ಸಿಲುಕಿ ಸಾವನ್ನಪಿದ ವೀಡಿಯೋವನ್ನು ಈಗಿನ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ಸಾಮಾನ್ಯ
ತಪ್ಪು
ಪಂಜಾಬ್ ಯೂಟ್ಯೂಬರ್ ಬಂಧನದ ವಿರುದ್ಧ ನಡೆದ ಪ್ರತಿಭಟನೆಯನ್ನು ಇತ್ತೀಚಿನ ರೈತರ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಕ್ರಿಯಾಶೀಲತೆ
ಸಂದರ್ಭದಿಂದ ಹೊರಗಿಡಲಾಗಿದೆ
೨೦೨೧ ರಲ್ಲಿ ದೆಹಲಿ ಬಳಿ ಕಂಡ ಬ್ಯಾರಿಕೇಡ್ಗಳ ಚಿತ್ರವನ್ನು ಇತ್ತೀಚಿನ ರೈತರ ಪ್ರತಿಭಟನೆಗೆ ಲಿಂಕ್ ಮಾಡಲಾಗಿದೆ
ಧರ್ಮ
ಸಂದರ್ಭದಿಂದ ಹೊರಗಿಡಲಾಗಿದೆ
೨೦೨೨ ರಲ್ಲಿ ಈದ್ ಹಬ್ಬವನ್ನು ಆಚರಿಸಲು ಸೇರಿದ ಜನರ ವೀಡಿಯೋವನ್ನು ಉತ್ತರಾಖಂಡದ ಇತ್ತೀಚಿನ ಅಶಾಂತಿಯೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ಚುನಾವಣೆಗಳು
ಸಂದರ್ಭದಿಂದ ಹೊರಗಿಡಲಾಗಿದೆ
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭವಿಷ್ಯ ನುಡಿದಿರುವ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ
ಸಾಮಾನ್ಯ
ಸಾಮಾನ್ಯ
ತಪ್ಪು
ನ್ಯೂಜಿಲೆಂಡ್ನ 'ಗೃಹ ಸಚಿವರು' ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಹೇಳಲು ಯೋಗ ಶಿಕ್ಷಕರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾಮಾನ್ಯ
ತಪ್ಪು
ಕರ್ನಾಟಕ ದ್ವಿತೀಯ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ತಪ್ಪು ಕೋಮು ತಿರುವುಗಳೊಂದಿಗೆ ಹಂಚಿಕೊಳ್ಳಲಾಗಿದೆ
ಜನರು
ಸಾಮಾಜಿಕ ಮಾಧ್ಯಮ
ತಪ್ಪು
ವೈಎಸ್ಆರ್ಸಿಪಿ ನಾಯಕ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾಮಾನ್ಯ
ಸಂಘರ್ಷ
ತಪ್ಪು
ಇಲ್ಲ, ಈ ವೀಡಿಯೋ ಮಾಲ್ಡೀವಿಯನ್ ಅಧ್ಯಕ್ಷ ಮುಯಿಝು ಅವರ ಮೇಲೆ ಸಂಸತ್ತಿನಲ್ಲಿ ದಾಳಿ ಆಗಿರುವುದನ್ನು ತೋರಿಸುವುದಿಲ್ಲ
ಸಾಮಾನ್ಯ
ಜನರು
ಫೇಕ್
ಆಂಧ್ರಪ್ರದೇಶನ ಮುಖ್ಯಮಂತ್ರಿಯವರು ತಮ್ಮ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳುವ ಸುದ್ದಿ ತುಣುಕು ಫೇಕ್
ಸಾಮಾನ್ಯ
ಜನರು
ತಪ್ಪು
ಹೈದರಾಬಾದ್ ಮತ್ತು ಉತ್ತರ ಪ್ರದೇಶದನ ಹಳೆಯ ವೀಡಿಯೋಗಳನ್ನು ಇತ್ತೀಚಿನ ಮೀರಾ ರೋಡ್ ಸಂಘರ್ಷಣೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ಧರ್ಮ
ತಪ್ಪು
ರಾಜಸ್ಥಾನದ ವೀಡಿಯೋವನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆ ಎಂದು ಹಂಚಿಕೊಳ್ಳಲಾಗಿದೆ
ಸಾಮಾನ್ಯ
ಜನರು
ಫೇಕ್
ಹೊಸ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುವುದಾಗಿ ಆಂಧ್ರದ ರಾಜಕಾರಣಿ ಪ್ರತಿಜ್ಞೆ ಮಾಡಿರುವ ಸುದ್ದಿ ತುಣುಕು ಫೇಕ್
ಸಾಮಾನ್ಯ
ತಪ್ಪು
ಇಲ್ಲ, ವೈರಲ್ ವೀಡಿಯೋದಲ್ಲಿ ಕೈಯಿಂದ ನಡೆಯುತ್ತಿರುವ ವ್ಯಕ್ತಿ ಅಯೋಧ್ಯೆ ರಾಮಮಂದಿರಕ್ಕೆ ಹೋಗುತ್ತಿಲ್ಲ
ಸಾಮಾನ್ಯ
ತಪ್ಪು
ಕೇಸರಿ ಧ್ವಜದೊಂದಿಗೆ ಗುಜರಾತ್ ಸ್ಕೂಬಾ ಡೈವರ್ನ ವೀಡಿಯೋವನ್ನು ಭಾರತೀಯ ನೌಕಾಪಡೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಸಾಮಾನ್ಯ
ಫೇಕ್
ಇಲ್ಲ, ಜನವರಿ ೨೨ ರಂದು ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ
ಸಾಮಾನ್ಯ
ತಪ್ಪು
ಇಲ್ಲ, ರಾಮಮಂದಿರದ ಪ್ರತಿಷ್ಠಾಪನೆಗಾಗಿ ಇಸ್ರೇಲ್ ಜನವರಿ ೨೨ ರಂದು ರಜೆ ಘೋಷಿಸಿಲ್ಲ
ಸಾಮಾನ್ಯ
ತಪ್ಪು
ಶ್ರೀನಗರದ ಲಾಲ್ ಚೌಕ್ನಲ್ಲಿ ಶ್ರೀ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಹೇಳಲು ದೆಹರಾದೂನ್ ನ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾಮಾನ್ಯ
ಫೇಕ್
ರಾಮ ದೇವರು ಮತ್ತು ಅಯೋಧ್ಯೆ ದೇವಸ್ಥಾನವನ್ನು ತೋರಿಸುವ ₹೫೦೦ ರ ನೋಟಿನ ಚಿತ್ರಗಳನ್ನು ಡಿಜಿಟಲೀ ಎಡಿಟ್ ಮಾಡಲಾಗಿದೆ
ಸಾಮಾನ್ಯ
ತಪ್ಪು
ಇಲ್ಲ, ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಸ್ಥಳದಿಂದ ೩ಕಿಮೀ ದೂರದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿಲ್ಲ
ಸಾಮಾನ್ಯ
ತಪ್ಪು
ಈಜಿಪ್ಟ್ನಲ್ಲಿ ಅಪಹರಣಕ್ಕೊಳಗಾದ ಹುಡುಗಿಯರ ವೀಡಿಯೋವನ್ನು ಬೆಂಗಳೂರಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಹಿಂದಿನ ಪುಟ
ಮುಂದಿನ ಪುಟ
0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ
ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.