ಅಂಕಿತಾ ಕುಲಕರ್ಣಿ

ಫ್ಯಾಕ್ಟ್ ಚೆಕರ್, ಇಂಡಿಯಾ

ಅಂಕಿತಾ ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅವರು ಜೂನ್ ೨೦೨೦ ರಲ್ಲಿ ಲಾಜಿಕಲಿ ಯಲ್ಲಿ ಫ್ಯಾಕ್ಟ್-ಚೆಕರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅದಕ್ಕೂ ಮೊದಲು ಅವರು ಸ್ಥಳೀಯ ವರದಿಗಾರರಿಗೆ ಸ್ಟ್ರಿಂಗರ್ ಆಗಿ ಸಹಾಯ ಮಾಡಿದರು. ಅವರು ಆಸಕ್ತಿಗಳು ವಿಜ್ಞಾನ, ತಂತ್ರಜ್ಞಾನ, ಮನರಂಜನೆ ಮತ್ತು ಸಾಹಿತ್ಯದಿಂದ ಬದಲಾಗುತ್ತವೆ. ಅವರು ರಂಗಭೂಮಿ ಕಲಾವಿದೆ ಮತ್ತು ಹೊಡೊಫೈಲ್ ಕೂಡ.

ಇವರಿಂದ ಇತ್ತೀಚಿನ ಸತ್ಯ ಪರಿಶೀಲನೆಗಳು ಅಂಕಿತಾ ಕುಲಕರ್ಣಿ

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.